ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡದ ಜೊತೆ ಮಾತನಾಡಿದ್ದಾರೆ. ಹೊರಮವು ನಿವಾಸಿಯೊಬ್ಬರು, 'ಹೊರಮಾವಿನಲ್ಲಿ ಬಸ್ಸಿನ ಸಮಸ್ಯ ಇದೆ. ಓಡಾಡೋರಿಗೆ ತುಂಬಾ ತೊಂದರೆ ಆಗುತ್ತೆ. ಸಿಟಿಗೆ ಬರಲು ಕೂಡ ಕಷ್ಟವಾಗುತ್ತೆ. ಕೆಲವು ಕಡೆಗಳಲ್ಲಿ ನೀರಿನ ಸಮಸ್ಯೆ ಇದೆ. ರಸ್ತೆಗಳದು ಸಮಸ್ಯೆ ಇಲ್ಲ. ಎಲ್ಲ ಕಡೆ ರಸ್ತೆ ಚೆನ್ನಾಗಿದೆ ಎಂದು ಹೇಳಿದರು.